ಕ್ವಾರಂಟೈನ್ ಸಮಯದಲ್ಲಿ ಧನುಶ್ರೀ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ 'ಬಿಗ್ ಬಾಸ್ ಕಿಟ್' ಕಣ್ಣಿಗೆ ಬಿದ್ದಿದೆ. ಅಲ್ಲಿಗೆ ಧನುಶ್ರೀ ಬಿಗ್ ಬಾಸ್ ಆಯೋಜಕರು ನೀಡಿರುವ ಹೋಟೆಲ್ ಕೋಣೆಯಲ್ಲಿ ಕ್ವಾರಂಟೈನ್‌ನಲ್ಲಿ ಇರುವುದು ಬಹುತೇಕ ಖಚಿತವಾಗಿದೆ.<br /><br />Tiktok star Dhanushree to enter Bigg Boss Kannada season 8 already quarantined in the hotel.